ಶ್ರೀ ಸಾಂಬ ಸದಾಶಿವ ಅಕ್ಷರಮಾಲಾ ಸ್ತೋತ್ರಂ (ಮಾತೃಕ ವರ್ಣಮಾಲಿಕಾ ಸ್ತೋತ್ರಂ)


ಸಾಂಬಸದಾಶಿವ ಸಾಂಬಸದಾಶಿವ ಸಾಂಬಸದಾಶಿವ ಸಾಂಬಶಿವ ॥

ಅದ್ಭುತವಿಗ್ರಹ ಅಮರಾಧೀಶ್ವರ ಅಗಣಿತಗುಣಗಣ ಅಮೃತಶಿವ ॥

ಆನಂದಾಮೃತ ಆಶ್ರಿತರಕ್ಷಕ ಆತ್ಮಾನಂದ ಮಹೇಶ ಶಿವ ॥

ಇಂದುಕಳಾಧರ ಇಂದ್ರಾದಿಪ್ರಿಯ ಸುಂದರರೂಪ ಸುರೇಶ ಶಿವ ॥

ಈಶ ಸುರೇಶ ಮಹೇಶ ಜನಪ್ರಿಯ ಕೇಶವಸೇವಿತಪಾದ ಶಿವ ॥

ಉರಗಾದಿಪ್ರಿಯಭೂಷಣ ಶಂಕರ ನರಕವಿನಾಶ ನಟೇಶ ಶಿವ ॥

ಊರ್ಜಿತದಾನವನಾಶ ಪರಾತ್ಪರ ಆರ್ಜಿತಪಾಪವಿನಾಶ ಶಿವ ॥

ಋಗ್ವೇದಶ್ರುತಿಮೌಳಿವಿಭೂಷಣ ರವಿಚಂದ್ರಾಗ್ನಿ ತ್ರಿನೇತ್ರ ಶಿವ ॥

ೠಪಮನಾದಿ ಪ್ರಪಂಚವಿಲಕ್ಷಣ ತಾಪನಿವಾರಣ ತತ್ತ್ವ ಶಿವ ॥

ಲಿಂಗಸ್ವರೂಪ ಸರ್ವಬುಧಪ್ರಿಯ ಮಂಗಳಮೂರ್ತಿ ಮಹೇಶ ಶಿವ ॥

ಲೂತಾಧೀಶ್ವರ ರೂಪಪ್ರಿಯಶಿವ ವೇದಾಂತಪ್ರಿಯವೇದ್ಯ ಶಿವ ॥

ಏಕಾನೇಕಸ್ವರೂಪ ವಿಶ್ವೇಶ್ವರ ಯೋಗಿಹೃದಿಪ್ರಿಯವಾಸ ಶಿವ ॥

ಐಶ್ವರ್ಯಾಶ್ರಯ ಚಿನ್ಮಯ ಚಿದ್ಘನ ಅಚ್ಯುತಾನಂತ ಮಹೇಶ ಶಿವ ॥

ಓಂಕಾರಪ್ರಿಯ ಉರಗವಿಭೂಷಣ ಹ್ರೀಂಕಾರಾದಿ ಮಹೇಶ ಶಿವ ॥

ಔರಸಲಾಲಿತ ಅಂತಕನಾಶನ ಗೌರಿಸಮೇತ ಗಿರೀಶ ಶಿವ ॥

ಅಂಬರವಾಸ ಚಿದಂಬರನಾಯಕ ತುಂಬುರುನಾರದಸೇವ್ಯ ಶಿವ ॥

ಆಹಾರಪ್ರಿಯ ಆದಿಗಿರೀಶ್ವರ ಭೋಗಾದಿಪ್ರಿಯ ಪೂರ್ಣ ಶಿವ ॥

ಕಮಲಾಕ್ಷಾರ್ಚಿತ ಕೈಲಾಸಪ್ರಿಯ ಕರುಣಾಸಾಗರ ಕಾಂತಿ ಶಿವ ॥

ಖಡ್ಗಶೂಲಮೃಗಢಕ್ಕಾದ್ಯಾಯುಧ ವಿಕ್ರಮರೂಪ ವಿಶ್ವೇಶ ಶಿವ ॥

ಗಂಗಾಗಿರಿಸುತವಲ್ಲಭ ಗುಣಹಿತ ಶಂಕರ ಸರ್ವಜನೇಶ ಶಿವ ॥

ಘಾತಕಭಂಜನ ಪಾತಕನಾಶನ ಗೌರಿಸಮೇತ ಗಿರೀಶ ಶಿವ ॥

ಙಙಾಶ್ರಿತಶ್ರುತಿಮೌಳಿವಿಭೂಷಣ ವೇದಸ್ವರೂಪ ವಿಶ್ವೇಶ ಶಿವ ॥

ಚಂಡವಿನಾಶನ ಸಕಲಜನಪ್ರಿಯ ಮಂಡಲಾಧೀಶ ಮಹೇಶ ಶಿವ ॥

ಛತ್ರಕಿರೀಟಸುಕುಂಡಲಶೋಭಿತ ಪುತ್ರಪ್ರಿಯ ಭುವನೇಶ ಶಿವ ॥

ಜನ್ಮಜರಾಮೃತಿನಾಶನ ಕಲ್ಮಷರಹಿತ ತಾಪವಿನಾಶ ಶಿವ ॥

ಝಂಕಾರಾಶ್ರಯ ಭೃಂಗಿರಿಟಿಪ್ರಿಯ ಓಂಕಾರೇಶ ಮಹೇಶ ಶಿವ ॥

ಜ್ಞಾನಾಜ್ಞಾನವಿನಾಶಕ ನಿರ್ಮಲ ದೀನಜನಪ್ರಿಯ ದೀಪ್ತ ಶಿವ ॥

ಟಂಕಾದ್ಯಾಯುಧಧಾರಣ ಸತ್ವರ ಹ್ರೀಂಕಾರೈದಿ ಸುರೇಶ ಶಿವ ॥

ಠಂಕಸ್ವರೂಪಾ ಸಹಕಾರೋತ್ತಮ ವಾಗೀಶ್ವರ ವರದೇಶ ಶಿವ ॥

ಡಂಬವಿನಾಶನ ಡಿಂಡಿಮಭೂಷಣ ಅಂಬರವಾಸ ಚಿದೀಶ ಶಿವ ॥

ಢಂಢಂಡಮರುಕ ಧರಣೀನಿಶ್ಚಲ ಢುಂಢಿವಿನಾಯಕಸೇವ್ಯ ಶಿವ ॥

ಣಳಿನವಿಲೋಚನ ನಟನಮನೋಹರ ಅಲಿಕುಲಭೂಷಣ ಅಮೃತ ಶಿವ ॥

ತತ್ತ್ವಮಸೀತ್ಯಾದಿ ವಾಕ್ಯಸ್ವರೂಪಕ ನಿತ್ಯಾನಂದ ಮಹೇಶ ಶಿವ ॥

ಸ್ಥಾವರ ಜಂಗಮ ಭುವನವಿಲಕ್ಷಣ ಭಾವುಕಮುನಿವರಸೇವ್ಯ ಶಿವ ॥

ದುಃಖವಿನಾಶನ ದಲಿತಮನೋನ್ಮನ ಚಂದನಲೇಪಿತಚರಣ ಶಿವ ॥

ಧರಣೀಧರ ಶುಭ ಧವಳವಿಭಾಸ್ವರ ಧನದಾದಿಪ್ರಿಯದಾನ ಶಿವ ॥

ನಾನಾಮಣಿಗಣಭೂಷಣ ನಿರ್ಗುಣ ನಟನಜನಸುಪ್ರಿಯನಾಟ್ಯ ಶಿವ ॥

ಪನ್ನಗಭೂಷಣ ಪಾರ್ವತಿನಾಯಕ ಪರಮಾನಂದ ಪರೇಶ ಶಿವ ॥

ಫಾಲವಿಲೋಚನ ಭಾನುಕೋಟಿಪ್ರಭ ಹಾಲಾಹಲಧರ ಅಮೃತ ಶಿವ ॥

ಬಂಧವಿನಾಶನ ಬೃಹದೀಶಾಮರಸ್ಕಂದಾದಿಪ್ರಿಯ ಕನಕ ಶಿವ ॥

ಭಸ್ಮವಿಲೇಪನ ಭವಭಯನಾಶನ ವಿಸ್ಮಯರೂಪ ವಿಶ್ವೇಶ ಶಿವ ॥

ಮನ್ಮಥನಾಶನ ಮಧುಪಾನಪ್ರಿಯ ಮಂದರಪರ್ವತವಾಸ ಶಿವ ॥

ಯತಿಜನಹೃದಯನಿವಾಸಿತ ಈಶ್ವರ ವಿಧಿವಿಷ್ಣ್ವಾದಿ ಸುರೇಶ ಶಿವ ॥

ರಾಮೇಶ್ವರ ರಮಣೀಯಮುಖಾಂಬುಜ ಸೋಮೇಶ್ವರ ಸುಕೃತೇಶ ಶಿವ ॥

ಲಂಕಾಧೀಶ್ವರ ಸುರಗಣಸೇವಿತ ಲಾವಣ್ಯಾಮೃತಲಸಿತ ಶಿವ ॥

ವರದಾಭಯಕರ ವಾಸುಕಿಭೂಷಣ ವನಮಾಲಾದಿವಿಭೂಷ ಶಿವ ॥

ಶಾಂತಿಸ್ವರೂಪ ಜಗತ್ತ್ರಯ ಚಿನ್ಮಯ ಕಾಂತಿಮತೀಪ್ರಿಯ ಕನಕ ಶಿವ ॥

ಷಣ್ಮುಖಜನಕ ಸುರೇಂದ್ರಮುನಿಪ್ರಿಯ ಷಾಡ್ಗುಣ್ಯಾದಿಸಮೇತ ಶಿವ ॥

ಸಂಸಾರಾರ್ಣವನಾಶನ ಶಾಶ್ವತಸಾಧುಹೃದಿಪ್ರಿಯವಾಸ ಶಿವ ॥

ಹರ ಪುರುಷೋತ್ತಮ ಅದ್ವೈತಾಮೃತಪೂರ್ಣ ಮುರಾರಿಸುಸೇವ್ಯ ಶಿವ ॥

ಳಾಳಿತಭಕ್ತಜನೇಶ ನಿಜೇಶ್ವರ ಕಾಳಿನಟೇಶ್ವರ ಕಾಮ ಶಿವ ॥

ಕ್ಷರರೂಪಾದಿಪ್ರಿಯಾನ್ವಿತ ಸುಂದರ ಸಾಕ್ಷಿಜಗತ್ತ್ರಯ ಸ್ವಾಮಿ ಶಿವ ॥

ಸಾಂಬಸದಾಶಿವ ಸಾಂಬಸದಾಶಿವ ಸಾಂಬಸದಾಶಿವ ಸಾಂಬಶಿವ ॥

ಇತಿ ಶ್ರೀಸಾಂಬಸದಾಶಿವ ಮಾತೃಕಾವರ್ಣಮಾಲಿಕಾ ಸ್ತೋತ್ರಮ್ ।

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

What is ಶ್ರೀ ಸಾಂಬ ಸದಾಶಿವ ಅಕ್ಷರಮಾಲಾ ಸ್ತೋತ್ರಂ (ಮಾತೃಕ ವರ್ಣಮಾಲಿಕಾ ಸ್ತೋತ್ರಂ)?

ಶ್ರೀ ಸಾಂಬ ಸದಾಶಿವ ಅಕ್ಷರಮಾಲಾ ಸ್ತೋತ್ರಂ (ಮಾತೃಕ ವರ್ಣಮಾಲಿಕಾ ಸ್ತೋತ್ರಂ) is a Shiva Stotrams available on Bhakti Granth in the selected language or script.

Which language or script is this version in?

This edition is published in Kannada. Use the language selector to view another available edition.

Can I read ಶ್ರೀ ಸಾಂಬ ಸದಾಶಿವ ಅಕ್ಷರಮಾಲಾ ಸ್ತೋತ್ರಂ (ಮಾತೃಕ ವರ್ಣಮಾಲಿಕಾ ಸ್ತೋತ್ರಂ) online?

Yes. The imported text is available directly on this page for online reading and recitation.

Can I download ಶ್ರೀ ಸಾಂಬ ಸದಾಶಿವ ಅಕ್ಷರಮಾಲಾ ಸ್ತೋತ್ರಂ (ಮಾತೃಕ ವರ್ಣಮಾಲಿಕಾ ಸ್ತೋತ್ರಂ) as a PDF?

If a verified PDF resource was found on the source page, a PDF download button is automatically connected to this page.

How can I share this page?

Use Copy Link, WhatsApp or Facebook in the sticky sharing bar provided by the Bhakti Granth theme.

Are there related devotional texts on Bhakti Granth?

Yes. The Bhakti Granth theme automatically connects texts through language and topic relationships to strengthen navigation and topical coverage.

WhatsApp Facebook