ಪಶುಪತ್ಯಷ್ಟಕಂ


ಪಶುಪತೀಂದುಪತಿಂ ಧರಣೀಪತಿಂ ಭುಜಗಲೋಕಪತಿಂ ಚ ಸತೀಪತಿಮ್ ।
ಪ್ರಣತಭಕ್ತಜನಾರ್ತಿಹರಂ ಪರಂ ಭಜತ ರೇ ಮನುಜಾ ಗಿರಿಜಾಪತಿಮ್ ॥1॥

ನ ಜನಕೋ ಜನನೀ ನ ಚ ಸೋದರೋ ನ ತನಯೋ ನ ಚ ಭೂರಿಬಲಂ ಕುಲಮ್ ।
ಅವತಿ ಕೋಽಪಿ ನ ಕಾಲವಶಂ ಗತಂ ಭಜತ ರೇ ಮನುಜಾ ಗಿರಿಜಾಪತಿಮ್ ॥2॥

ಮುರಜಡಿಂಡಿಮವಾದ್ಯವಿಲಕ್ಷಣಂ ಮಧುರಪಂಚಮನಾದವಿಶಾರದಮ್ ।
ಪ್ರಮಥಭೂತಗಣೈರಪಿ ಸೇವಿತಂ ಭಜತ ರೇ ಮನುಜಾ ಗಿರಿಜಾಪತಿಂ  ॥3॥

ಶರಣದಂ ಸುಖದಂ ಶರಣಾನ್ವಿತಂ ಶಿವ ಶಿವೇತಿ ಶಿವೇತಿ ನತಂ ನೃಣಾಮ್ ।
ಅಭಯದಂ ಕರುಣಾವರುಣಾಲಯಂ ಭಜತ ರೇ ಮನುಜಾ ಗಿರಿಜಾಪತಿಂ  ॥4॥

ನರಶಿರೋರಚಿತಂ ಮಣಿಕುಂಡಲಂ ಭುಜಗಹಾರಮುದಂ ವೃಷಭಧ್ವಜಮ್ ।
ಚಿತಿರಜೋಧವಲೀಕೃತವಿಗ್ರಹಂ ಭಜತ ರೇ  ಮನುಜಾ ಗಿರಿಜಾಪತಿಂ  ॥5॥

ಮಖವಿನಾಶಕರಂ ಶಶಿಶೇಖರಂ ಸತತಮಧ್ವರಭಾಜಿಫಲಪ್ರದಮ್ ।
ಪ್ರಳಯದಗ್ಧಸುರಾಸುರಮಾನವಂ ಭಜತ ರೇ ಮನುಜಾ ಗಿರಿಜಾಪತಿಂ  ॥6॥

ಮದಮಪಾಸ್ಯ ಚಿರಂ ಹೃದಿ ಸಂಸ್ಥಿತಂ ಮರಣಜನ್ಮಜರಾಮಯಪೀಡಿತಮ್ ।
ಜಗದುದೀಕ್ಷ್ಯ ಸಮೀಪಭಯಾಕುಲಂ ಭಜತ ರೇ ಮನುಜಾ ಗಿರಿಜಾಪತಿಂ  ॥7॥

ಹರಿವಿರಂಚಿಸುರಾಧಿಪಪೂಜಿತಂ ಯಮಜನೇಶಧನೇಶನಮಸ್ಕೄತಮ್ ।
ತ್ರಿನಯನಂ ಭುವನತ್ರಿತಯಾಧಿಪಂ ಭಜತ ರೇ ಮನುಜಾ ಗಿರಿಜಾಪತಿಂ  ॥8॥

ಪಶುಪತೇರಿದಮಷ್ಟಕಮದ್ಭುತಂ ವಿರಚಿತಂ ಪೃಥಿವೀಪತಿಸೂರಿಣಾ ।
ಪಠತಿ ಸಂಶ‍ಋಣುತೇ ಮನುಜಃ ಸದಾ ಶಿವಪುರೀಂ ವಸತೇ ಲಭತೇ ಮುದಮ್ ॥9॥

ಇತಿ ಶ್ರೀಪಶುಪತ್ಯಷ್ಟಕಂ ಸಂಪೂರ್ಣಮ್ ॥

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

What is ಪಶುಪತ್ಯಷ್ಟಕಂ?

ಪಶುಪತ್ಯಷ್ಟಕಂ is a devotional text available on Bhakti Granth in the selected language or script.

Which language or script is this version in?

This edition is published in Kannada. Use the language selector to view another available edition.

Can I read ಪಶುಪತ್ಯಷ್ಟಕಂ online?

Yes. The imported text is available directly on this page for online reading and recitation.

Can I download ಪಶುಪತ್ಯಷ್ಟಕಂ as a PDF?

If a verified PDF resource was found on the source page, a PDF download button is automatically connected to this page.

How can I share this page?

Use Copy Link, WhatsApp or Facebook in the sticky sharing bar provided by the Bhakti Granth theme.

Are there related devotional texts on Bhakti Granth?

Yes. The Bhakti Granth theme automatically connects texts through language and topic relationships to strengthen navigation and topical coverage.

WhatsApp Facebook