ನವಗ್ರಹ ಅಷ್ಟೋತ್ತರ ಶತ ನಾಮಾವಳಿ
ಓಂ ಭಾನವೇ ನಮಃ
ಓಂ ಹಂಸಾಯ ನಮಃ
ಓಂ ಭಾಸ್ಕರಾಯ ನಮಃ
ಓಂ ಸೂರ್ಯಾಯ ನಮಃ
ಓಂ ಸೂರಾಯ ನಮಃ
ಓಂ ತಮೋಹರಾಯ ನಮಃ
ಓಂ ರಥಿನೇ ನಮಃ
ಓಂ ವಿಶ್ವಧೃತೇ ನಮಃ
ಓಂ ಅವ್ಯಾಪ್ತ್ರೇ ನಮಃ
ಓಂ ಹರಾಯ ನಮಃ (10)
ಓಂ ವೇದಮಯಾಯ ನಮಃ
ಓಂ ವಿಭವೇ ನಮಃ
ಓಂ ಸುಧಾಂಶವೇ ನಮಃ
ಓಂ ಶುಭ್ರಾಂಶವೇ ನಮಃ
ಓಂ ಚಂದ್ರಾಯ ನಮಃ
ಓಂ ಅಬ್ಜನೇತ್ರಸಮುದ್ಭವಾಯ ನಮಃ
ಓಂ ತಾರಾಧಿಪಾಯ ನಮಃ
ಓಂ ರೋಹಿಣೀಶಾಯ ನಮಃ
ಓಂ ಶಂಭುಮೂರ್ತಯೇ ನಮಃ
ಓಂ ಕೃತಾಲಯಾಯ ನಮಃ (20)
ಓಂ ಓಷಧೀತ್ಯಾಯ ನಮಃ
ಓಂ ಓಷಧೀಪತಯೇ ನಮಃ
ಓಂ ಈಶ್ವರಧರಾಯ ನಮಃ
ಓಂ ಸುಧಾನಿಧಯೇ ನಮಃ
ಓಂ ಸಕಲಾಹ್ಲಾದನಕರಾಯ ನಮಃ
ಓಂ ಭೌಮಾಯ ನಮಃ
ಓಂ ಭೂಮಿಸುತಾಯ ನಮಃ
ಓಂ ಭೂತಮಾನ್ಯಾಯ ನಮಃ
ಓಂ ಸಮುದ್ಭವಾಯ ನಮಃ
ಓಂ ಆರ್ಯಾಯ ನಮಃ (30)
ಓಂ ಅಗ್ನಿಕೃತೇ ನಮಃ
ಓಂ ರೋಹಿತಾಂಗಕಾಯ ನಮಃ
ಓಂ ರಕ್ತವಸ್ತ್ರಧರಾಯ ನಮಃ
ಓಂ ಶುಚಯೇ ನಮಃ
ಓಂ ಮಂಗಲಾಯ ನಮಃ
ಓಂ ಅಂಗಾರಕಾಯ ನಮಃ
ಓಂ ರಕ್ತಮಾಲಿನೇ ನಮಃ
ಓಂ ಮಾಯಾವಿಶಾರದಾಯ ನಮಃ
ಓಂ ಬುಧಾಯ ನಮಃ
ಓಂ ತಾರಾಸುತಾಯ ನಮಃ (40)
ಓಂ ಸೌಮ್ಯಾಯ ನಮಃ
ಓಂ ರೋಹಿಣೀಗರ್ಭಸಂಭೂತಾಯ ನಮಃ
ಓಂ ಚಂದ್ರಾತ್ಮಜಾಯ ನಮಃ
ಓಂ ಸೋಮವಂಶಕರಾಯ ನಮಃ
ಓಂ ಶ್ರುತಿವಿಶಾರದಾಯ ನಮಃ
ಓಂ ಸತ್ಯಸಂಧಾಯ ನಮಃ
ಓಂ ಸತ್ಯಸಿಂಧವೇ ನಮಃ
ಓಂ ವಿಧುಸುತಾಯ ನಮಃ
ಓಂ ವಿಬುಧಾಯ ನಮಃ
ಓಂ ವಿಭವೇ ನಮಃ (50)
ಓಂ ವಾಕ್ಕೃತೇ ನಮಃ
ಓಂ ಬ್ರಾಹ್ಮಣಾಯ ನಮಃ
ಓಂ ಧಿಷಣಾಯ ನಮಃ
ಓಂ ಶುಭವೇಷಧರಾಯ ನಮಃ
ಓಂ ಗೀಷ್ಪತಯೇ ನಮಃ
ಓಂ ಗುರವೇ ನಮಃ
ಓಂ ಇಂದ್ರಪುರೋಹಿತಾಯ ನಮಃ
ಓಂ ಜೀವಾಯ ನಮಃ
ಓಂ ನಿರ್ಜರಪೂಜಿತಾಯ ನಮಃ
ಓಂ ಪೀತಾಂಬರಾಲಂಕೃತಾಯ ನಮಃ (60)
ಓಂ ಭೃಗವೇ ನಮಃ
ಓಂ ಭಾರ್ಗವಸಂಭೂತಾಯ ನಮಃ
ಓಂ ನಿಶಾಚರಗುರವೇ ನಮಃ
ಓಂ ಕವಯೇ ನಮಃ
ಓಂ ಭೃತ್ಯಖೇದಹರಾಯ ನಮಃ
ಓಂ ಭೃಗುಸುತಾಯ ನಮಃ
ಓಂ ವರ್ಷಕೃತೇ ನಮಃ
ಓಂ ದೀನರಾಜ್ಯದಾಯ ನಮಃ
ಓಂ ಶುಕ್ರಾಯ ನಮಃ
ಓಂ ಶುಕ್ರಸ್ವರೂಪಾಯ ನಮಃ (70)
ಓಂ ರಾಜ್ಯದಾಯ ನಮಃ
ಓಂ ಲಯಕೃತೇ ನಮಃ
ಓಂ ಕೋಣಾಯ ನಮಃ
ಓಂ ಶನೈಶ್ಚರಾಯ ನಮಃ
ಓಂ ಮಂದಾಯ ನಮಃ
ಓಂ ಛಾಯಾಹೃದಯನಂದನಾಯ ನಮಃ
ಓಂ ಮಾರ್ತಾಂಡಜಾಯ ನಮಃ
ಓಂ ಪಂಗವೇ ನಮಃ
ಓಂ ಭಾನುತನೂದ್ಭವಾಯ ನಮಃ
ಓಂ ಯಮಾನುಜಾಯ ನಮಃ (80)
ಓಂ ಅದೀಪ್ಯಕೃತೇ ನಮಃ
ಓಂ ನೀಲಾಯ ನಮಃ
ಓಂ ಸೂರ್ಯವಂಶಜಾಯ ನಮಃ
ಓಂ ನಿರ್ಮಾಣದೇಹಾಯ ನಮಃ
ಓಂ ರಾಹವೇ ನಮಃ
ಓಂ ಸ್ವರ್ಭಾನವೇ ನಮಃ
ಓಂ ಆದಿತ್ಯಚಂದ್ರದ್ವೇಷಿಣೇ ನಮಃ
ಓಂ ಭುಜಂಗಮಾಯ ನಮಃ
ಓಂ ಸಿಂಹಿದೇಶಾಯ ನಮಃ
ಓಂ ಗುಣವತೇ ನಮಃ (90)
ಓಂ ರಾತ್ರಿಪತಿಪೀಡಿತಾಯ ನಮಃ
ಓಂ ಅಹಿರಾಜೇ ನಮಃ
ಓಂ ಶಿರೋಹೀನಾಯ ನಮಃ
ಓಂ ವಿಷಧರಾಯ ನಮಃ
ಓಂ ಮಹಾಕಾಯಾಯ ನಮಃ
ಓಂ ಮಹಾಭೂತಾಯ ನಮಃ
ಓಂ ಬ್ರಹ್ಮಣೇ ನಮಃ
ಓಂ ಬ್ರಹ್ಮಸಂಭೂತಾಯ ನಮಃ
ಓಂ ರವಿಕೃತೇ ನಮಃ
ಓಂ ರಾಹುರೂಪಧೃತೇ ನಮಃ (100)
ಓಂ ಕೇತವೇ ನಮಃ
ಓಂ ಕೇತುಸ್ವರೂಪಾಯ ನಮಃ
ಓಂ ಖೇಚರಾಯ ನಮಃ
ಓಂ ಕಗ್ರುತಾಲಯಾಯ ನಮಃ
ಓಂ ಬ್ರಹ್ಮವಿದೇ ನಮಃ
ಓಂ ಬ್ರಹ್ಮಪುತ್ರಾಯ ನಮಃ
ಓಂ ಕುಮಾರಕಾಯ ನಮಃ
ಓಂ ಬ್ರಾಹ್ಮಣಪ್ರೀತಾಯ ನಮಃ (108)
ಪದೇ ಪದೇ ಕೇಳಲಾಗುವ ಪ್ರಶ್ನೆಗಳು
What is ನವಗ್ರಹ ಅಷ್ಟೋತ್ತರ ಶತ ನಾಮಾವಳಿ?
ನವಗ್ರಹ ಅಷ್ಟೋತ್ತರ ಶತ ನಾಮಾವಳಿ is a Namavalis & Sahasranamas available on Bhakti Granth in the selected language or script.
Which language or script is this version in?
This edition is published in Kannada. Use the language selector to view another available edition.
Can I read ನವಗ್ರಹ ಅಷ್ಟೋತ್ತರ ಶತ ನಾಮಾವಳಿ online?
Yes. The imported text is available directly on this page for online reading and recitation.
Can I download ನವಗ್ರಹ ಅಷ್ಟೋತ್ತರ ಶತ ನಾಮಾವಳಿ as a PDF?
If a verified PDF resource was found on the source page, a PDF download button is automatically connected to this page.
How can I share this page?
Use Copy Link, WhatsApp or Facebook in the sticky sharing bar provided by the Bhakti Granth theme.
Are there related devotional texts on Bhakti Granth?
Yes. The Bhakti Granth theme automatically connects texts through language and topic relationships to strengthen navigation and topical coverage.