ನಾರಾಯಣೀಯಂ ದಶಕ 43 – ತೃಣಾವರ್ತವಧಂ
ತ್ವಾಮೇಕದಾ ಗುರುಮರುತ್ಪುರನಾಥ ವೋಢುಂ
ಗಾಢಾಧಿರೂಢಗರಿಮಾಣಮಪಾರಯಂತೀ ।
ಮಾತಾ ನಿಧಾಯ ಶಯನೇ ಕಿಮಿದಂ ಬತೇತಿ
ಧ್ಯಾಯಂತ್ಯಚೇಷ್ಟತ ಗೃಹೇಷು ನಿವಿಷ್ಟಶಂಕಾ ॥1॥
ತಾವದ್ವಿದೂರಮುಪಕರ್ಣಿತಘೋರಘೋಷ-
ವ್ಯಾಜೃಂಭಿಪಾಂಸುಪಟಲೀಪರಿಪೂರಿತಾಶಃ ।
ವಾತ್ಯಾವಪುಸ್ಸ ಕಿಲ ದೈತ್ಯವರಸ್ತೃಣಾವ-
ರ್ತಾಖ್ಯೋ ಜಹಾರ ಜನಮಾನಸಹಾರಿಣಂ ತ್ವಾಮ್ ॥2॥
ಉದ್ದಾಮಪಾಂಸುತಿಮಿರಾಹತದೃಷ್ಟಿಪಾತೇ
ದ್ರಷ್ಟುಂ ಕಿಮಪ್ಯಕುಶಲೇ ಪಶುಪಾಲಲೋಕೇ ।
ಹಾ ಬಾಲಕಸ್ಯ ಕಿಮಿತಿ ತ್ವದುಪಾಂತಮಾಪ್ತಾ
ಮಾತಾ ಭವಂತಮವಿಲೋಕ್ಯ ಭೃಶಂ ರುರೋದ ॥3॥
ತಾವತ್ ಸ ದಾನವವರೋಽಪಿ ಚ ದೀನಮೂರ್ತಿ-
ರ್ಭಾವತ್ಕಭಾರಪರಿಧಾರಣಲೂನವೇಗಃ ।
ಸಂಕೋಚಮಾಪ ತದನು ಕ್ಷತಪಾಂಸುಘೋಷೇ
ಘೋಷೇ ವ್ಯತಾಯತ ಭವಜ್ಜನನೀನಿನಾದಃ ॥4॥
ರೋದೋಪಕರ್ಣನವಶಾದುಪಗಮ್ಯ ಗೇಹಂ
ಕ್ರಂದತ್ಸು ನಂದಮುಖಗೋಪಕುಲೇಷು ದೀನಃ ।
ತ್ವಾಂ ದಾನವಸ್ತ್ವಖಿಲಮುಕ್ತಿಕರಂ ಮುಮುಕ್ಷು-
ಸ್ತ್ವಯ್ಯಪ್ರಮುಂಚತಿ ಪಪಾತ ವಿಯತ್ಪ್ರದೇಶಾತ್ ॥5॥
ರೋದಾಕುಲಾಸ್ತದನು ಗೋಪಗಣಾ ಬಹಿಷ್ಠ-
ಪಾಷಾಣಪೃಷ್ಠಭುವಿ ದೇಹಮತಿಸ್ಥವಿಷ್ಠಮ್ ।
ಪ್ರೈಕ್ಷಂತ ಹಂತ ನಿಪತಂತಮಮುಷ್ಯ ವಕ್ಷ-
ಸ್ಯಕ್ಷೀಣಮೇವ ಚ ಭವಂತಮಲಂ ಹಸಂತಮ್ ॥6॥
ಗ್ರಾವಪ್ರಪಾತಪರಿಪಿಷ್ಟಗರಿಷ್ಠದೇಹ-
ಭ್ರಷ್ಟಾಸುದುಷ್ಟದನುಜೋಪರಿ ಧೃಷ್ಟಹಾಸಮ್ ।
ಆಘ್ನಾನಮಂಬುಜಕರೇಣ ಭವಂತಮೇತ್ಯ
ಗೋಪಾ ದಧುರ್ಗಿರಿವರಾದಿವ ನೀಲರತ್ನಮ್ ॥7॥
ಏಕೈಕಮಾಶು ಪರಿಗೃಹ್ಯ ನಿಕಾಮನಂದ-
ನ್ನಂದಾದಿಗೋಪಪರಿರಬ್ಧವಿಚುಂಬಿತಾಂಗಮ್ ।
ಆದಾತುಕಾಮಪರಿಶಂಕಿತಗೋಪನಾರೀ-
ಹಸ್ತಾಂಬುಜಪ್ರಪತಿತಂ ಪ್ರಣುಮೋ ಭವಂತಮ್ ॥8॥
ಭೂಯೋಽಪಿ ಕಿನ್ನು ಕೃಣುಮಃ ಪ್ರಣತಾರ್ತಿಹಾರೀ
ಗೋವಿಂದ ಏವ ಪರಿಪಾಲಯತಾತ್ ಸುತಂ ನಃ ।
ಇತ್ಯಾದಿ ಮಾತರಪಿತೃಪ್ರಮುಖೈಸ್ತದಾನೀಂ
ಸಂಪ್ರಾರ್ಥಿತಸ್ತ್ವದವನಾಯ ವಿಭೋ ತ್ವಮೇವ ॥9॥
ವಾತಾತ್ಮಕಂ ದನುಜಮೇವಮಯಿ ಪ್ರಧೂನ್ವನ್
ವಾತೋದ್ಭವಾನ್ ಮಮ ಗದಾನ್ ಕಿಮು ನೋ ಧುನೋಷಿ ।
ಕಿಂ ವಾ ಕರೋಮಿ ಪುನರಪ್ಯನಿಲಾಲಯೇಶ
ನಿಶ್ಶೇಷರೋಗಶಮನಂ ಮುಹುರರ್ಥಯೇ ತ್ವಾಮ್ ॥10॥
ಪದೇ ಪದೇ ಕೇಳಲಾಗುವ ಪ್ರಶ್ನೆಗಳು
What is ನಾರಾಯಣೀಯಂ ದಶಕ 43 - ತೃಣಾವರ್ತವಧಂ?
ನಾರಾಯಣೀಯಂ ದಶಕ 43 - ತೃಣಾವರ್ತವಧಂ is a devotional text available on Bhakti Granth in the selected language or script.
Which language or script is this version in?
This edition is published in Kannada. Use the language selector to view another available edition.
Can I read ನಾರಾಯಣೀಯಂ ದಶಕ 43 - ತೃಣಾವರ್ತವಧಂ online?
Yes. The imported text is available directly on this page for online reading and recitation.
Can I download ನಾರಾಯಣೀಯಂ ದಶಕ 43 - ತೃಣಾವರ್ತವಧಂ as a PDF?
If a verified PDF resource was found on the source page, a PDF download button is automatically connected to this page.
How can I share this page?
Use Copy Link, WhatsApp or Facebook in the sticky sharing bar provided by the Bhakti Granth theme.
Are there related devotional texts on Bhakti Granth?
Yes. The Bhakti Granth theme automatically connects texts through language and topic relationships to strengthen navigation and topical coverage.