ಜಗನ್ನಾಥಾಷ್ಟಕಂ


ಕದಾಚಿತ್-ಕಾಲಿಂದೀ ತಟವಿಪಿನ ಸಂಗೀತಕರವೋ
ಮುದಾಭೀರೀ ನಾರೀವದನ ಕಮಲಾಸ್ವಾದಮಧುಪಃ ।
ರಮಾ ಶಂಭು ಬ್ರಹ್ಮಾಮರಪತಿ ಗಣೇಶಾರ್ಚಿತ ಪದೋ
ಜಗನ್ನಾಥಃ ಸ್ವಾಮೀ ನಯನಪಥಗಾಮೀ ಭವತು ಮೇ ॥ 1 ॥

ಭುಜೇ ಸವ್ಯೇ ವೇಣುಂ ಶಿರಸಿ ಶಿಖಿಪಿಂಛಂ ಕಟಿತಟೇ
ದುಕೂಲಂ ನೇತ್ರಾಂತೇ ಸಹಚರಕಟಾಕ್ಷಂ ವಿದಧತೇ ।
ಸದಾ ಶ್ರೀಮದ್ವೃಂದಾವನವಸತಿಲೀಲಾಪರಿಚಯೋ
ಜಗನ್ನಾಥಃ ಸ್ವಾಮೀ ನಯನಪಥಗಾಮೀ ಭವತು ಮೇ ॥ 2 ॥

ಮಹಾಂಭೋಧೇಸ್ತೀರೇ ಕನಕರುಚಿರೇ ನೀಲಶಿಖರೇ
ವಸನ್ ಪ್ರಾಸಾದಾಂತಸ್ಸಹಜ ಬಲಭದ್ರೇಣ ಬಲಿನಾ ।
ಸುಭದ್ರಾ ಮಧ್ಯಸ್ಥಸ್ಸಕಲಸುರ ಸೇವಾವಸರದೋ
ಜಗನ್ನಾಥಃ ಸ್ವಾಮೀ ನಯನಪಥಗಾಮೀ ಭವತು ಮೇ ॥ 3 ॥

ಕೃಪಾ ಪಾರಾವಾರಾಸ್ಸಜಲ ಜಲದ ಶ್ರೇಣಿರುಚಿರೋ
ರಮಾವಾಣೀ ರಾಮಸ್ಫುರದಮಲ ಪಂಕೇರುಹಮುಖಃ ।
ಸುರೇಂದ್ರೈರಾರಾಧ್ಯಃ ಶ್ರುತಿಗಣಶಿಖಾ ಗೀತ ಚರಿತೋ
ಜಗನ್ನಾಥಃ ಸ್ವಾಮೀ ನಯನಪಥಗಾಮೀ ಭವತು ಮೇ ॥ 4 ॥

ರಥಾರೂಢೋ ಗಚ್ಛನ್ ಪಥಿ ಮಿಲಿತ ಭೂದೇವಪಟಲೈಃ
ಸ್ತುತಿ ಪ್ರಾದುರ್ಭಾವಂ ಪ್ರತಿಪದಮುಪಾಕರ್ಣ್ಯ ಸದಯಃ ।
ದಯಾಸಿಂಧುರ್ಬಂಧುಸ್ಸಕಲ ಜಗತಾ ಸಿಂಧುಸುತಯಾ
ಜಗನ್ನಾಥಃ ಸ್ವಾಮೀ ನಯನಪಥಗಾಮೀ ಭವತು ಮೇ ॥ 5 ॥

ಪರಬ್ರಹ್ಮಾಪೀಡಃ ಕುವಲಯ-ದಲೋತ್ಫುಲ್ಲನಯನೋ
ನಿವಾಸೀ ನೀಲಾದ್ರೌ ನಿಹಿತ-ಚರಣೋಽನಂತ-ಶಿರಸಿ ।
ರಸಾನಂದೋ ರಾಧಾ-ಸರಸ-ವಪುರಾಲಿಂಗನ-ಸಖೋ
ಜಗನ್ನಾಥಃ ಸ್ವಾಮೀ ನಯನಪಥಗಾಮೀ ಭವತು ಮೇ ॥ 6 ॥

ನ ವೈ ಯಾಚೇ ರಾಜ್ಯಂ ನ ಚ ಕನಕ ಮಾಣಿಕ್ಯ ವಿಭವಂ
ನ ಯಾಚೇಽಹಂ ರಮ್ಯಾಂ ನಿಖಿಲಜನ-ಕಾಮ್ಯಾಂ ವರವಧೂಮ್ ।
ಸದಾ ಕಾಲೇ ಕಾಲೇ ಪ್ರಮಥ-ಪತಿನಾ ಗೀತಚರಿತೋ
ಜಗನ್ನಾಥಃ ಸ್ವಾಮೀ ನಯನಪಥಗಾಮೀ ಭವತು ಮೇ ॥ 7 ॥

ಹರ ತ್ವಂ ಸಂಸಾರಂ ದ್ರುತತರಮಸಾರಂ ಸುರಪತೇ
ಹರ ತ್ವಂ ಪಾಪಾನಾಂ ವಿತತಿಮಪರಾಂ ಯಾದವಪತೇ ।
ಅಹೋ ದೀನೋಽನಾಥೇ ನಿಹಿತಚರಣೋ ನಿಶ್ಚಿತಮಿದಂ
ಜಗನ್ನಾಥಃ ಸ್ವಾಮೀ ನಯನಪಥಗಾಮೀ ಭವತು ಮೇ ॥ 8 ॥

ಜಗನ್ನಾಥಾಷ್ಟಕಂ ಪುಣ್ಯಂ ಯಃ ಪಠೇತ್ ಪ್ರಯತಃ ಶುಚಿಃ ।
ಸರ್ವಪಾಪ ವಿಶುದ್ಧಾತ್ಮಾ ವಿಷ್ಣುಲೋಕಂ ಸ ಗಚ್ಛತಿ ॥

ಇತಿ ಶ್ರೀಮದ್ ಶಂಕರಾಚಾರ್ಯವಿರಚಿತಂ ಜಗನ್ನಾಥಾಷ್ಟಕಂ ಸಂಪೂರ್ಣಂ॥

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

What is ಜಗನ್ನಾಥಾಷ್ಟಕಂ?

ಜಗನ್ನಾಥಾಷ್ಟಕಂ is a devotional text available on Bhakti Granth in the selected language or script.

Which language or script is this version in?

This edition is published in Kannada. Use the language selector to view another available edition.

Can I read ಜಗನ್ನಾಥಾಷ್ಟಕಂ online?

Yes. The imported text is available directly on this page for online reading and recitation.

Can I download ಜಗನ್ನಾಥಾಷ್ಟಕಂ as a PDF?

If a verified PDF resource was found on the source page, a PDF download button is automatically connected to this page.

How can I share this page?

Use Copy Link, WhatsApp or Facebook in the sticky sharing bar provided by the Bhakti Granth theme.

Are there related devotional texts on Bhakti Granth?

Yes. The Bhakti Granth theme automatically connects texts through language and topic relationships to strengthen navigation and topical coverage.

WhatsApp Facebook