ಗೋವಿಂದ ನಾಮಾವಳಿ


ಶ್ರೀ ಶ್ರೀನಿವಾಸಾ ಗೋವಿಂದಾ ಶ್ರೀ ವೇಂಕಟೇಶಾ ಗೋವಿಂದಾ
ಭಕ್ತವತ್ಸಲಾ ಗೋವಿಂದಾ ಭಾಗವತಪ್ರಿಯ ಗೋವಿಂದಾ
ಗೋವಿಂದಾ ಹರಿ ಗೋವಿಂದಾ ಗೋಕುಲನಂದನ ಗೋವಿಂದಾ [ವೇಂಕಟರಮಣ ಗೋವಿಂದಾ] ॥ 1 ॥

ನಿತ್ಯನಿರ್ಮಲಾ ಗೋವಿಂದಾ ನೀಲಮೇಘಶ್ಯಾಮ ಗೋವಿಂದಾ
ಪುರಾಣಪುರುಷಾ ಗೋವಿಂದಾ ಪುಂಡರೀಕಾಕ್ಷ ಗೋವಿಂದಾ
ಗೋವಿಂದಾ ಹರಿ ಗೋವಿಂದಾ ಗೋಕುಲನಂದನ ಗೋವಿಂದಾ [ವೇಂಕಟರಮಣ ಗೋವಿಂದಾ] ॥ 2 ॥

ನಂದನಂದನಾ ಗೋವಿಂದಾ ನವನೀತಚೋರಾ ಗೋವಿಂದಾ
ಪಶುಪಾಲಕ ಶ್ರೀ ಗೋವಿಂದಾ ಪಾಪವಿಮೋಚನ ಗೋವಿಂದಾ
ಗೋವಿಂದಾ ಹರಿ ಗೋವಿಂದಾ ಗೋಕುಲನಂದನ ಗೋವಿಂದಾ [ವೇಂಕಟರಮಣ ಗೋವಿಂದಾ] ॥ 3 ॥

ದುಷ್ಟಸಂಹಾರ ಗೋವಿಂದಾ ದುರಿತನಿವಾರಣ ಗೋವಿಂದಾ
ಶಿಷ್ಟಪರಿಪಾಲಕ ಗೋವಿಂದಾ ಕಷ್ಟನಿವಾರಣ ಗೋವಿಂದಾ
ಗೋವಿಂದಾ ಹರಿ ಗೋವಿಂದಾ ಗೋಕುಲನಂದನ ಗೋವಿಂದಾ [ವೇಂಕಟರಮಣ ಗೋವಿಂದಾ] ॥ 4 ॥

ವಜ್ರಮಕುಟಧರ ಗೋವಿಂದಾ ವರಾಹಮೂರ್ತಿವಿ ಗೋವಿಂದಾ
ಗೋಪೀಜನಪ್ರಿಯ ಗೋವಿಂದಾ ಗೋವರ್ಧನೋದ್ಧಾರ ಗೋವಿಂದಾ [ಗೋಪೀಜನಲೋಲ]
ಗೋವಿಂದಾ ಹರಿ ಗೋವಿಂದಾ ಗೋಕುಲನಂದನ ಗೋವಿಂದಾ [ವೇಂಕಟರಮಣ ಗೋವಿಂದಾ] ॥ 5 ॥

ದಶರಥನಂದನ ಗೋವಿಂದಾ ದಶಮುಖಮರ್ದನ ಗೋವಿಂದಾ
ಪಕ್ಷಿವಾಹನಾ ಗೋವಿಂದಾ ಪಾಂಡವಪ್ರಿಯ ಗೋವಿಂದಾ
ಗೋವಿಂದಾ ಹರಿ ಗೋವಿಂದಾ ಗೋಕುಲನಂದನ ಗೋವಿಂದಾ [ವೇಂಕಟರಮಣ ಗೋವಿಂದಾ] ॥ 6 ॥

ಮತ್ಸ್ಯಕೂರ್ಮ ಗೋವಿಂದಾ ಮಧುಸೂಧನ ಹರಿ ಗೋವಿಂದಾ
ವರಾಹ ನರಸಿಂಹ ಗೋವಿಂದಾ ವಾಮನ ಭೃಗುರಾಮ ಗೋವಿಂದಾ
ಗೋವಿಂದಾ ಹರಿ ಗೋವಿಂದಾ ಗೋಕುಲನಂದನ ಗೋವಿಂದಾ [ವೇಂಕಟರಮಣ ಗೋವಿಂದಾ] ॥ 7 ॥

ಬಲರಾಮಾನುಜ ಗೋವಿಂದಾ ಬೌದ್ಧ ಕಲ್ಕಿಧರ ಗೋವಿಂದಾ
ವೇಣುಗಾನಪ್ರಿಯ ಗೋವಿಂದಾ ವೇಂಕಟರಮಣಾ ಗೋವಿಂದಾ
ಗೋವಿಂದಾ ಹರಿ ಗೋವಿಂದಾ ಗೋಕುಲನಂದನ ಗೋವಿಂದಾ [ವೇಂಕಟರಮಣ ಗೋವಿಂದಾ] ॥ 8 ॥

ಸೀತಾನಾಯಕ ಗೋವಿಂದಾ ಶ್ರಿತಪರಿಪಾಲಕ ಗೋವಿಂದಾ
ಶ್ರಿತಜನಪೋಷಕ ಗೋವಿಂದಾ ಧರ್ಮಸಂಸ್ಥಾಪಕ ಗೋವಿಂದಾ [ದರಿದ್ರಜನ ಪೋಷಕ]
ಗೋವಿಂದಾ ಹರಿ ಗೋವಿಂದಾ ಗೋಕುಲನಂದನ ಗೋವಿಂದಾ [ವೇಂಕಟರಮಣ ಗೋವಿಂದಾ] ॥ 9 ॥

ಅನಾಥರಕ್ಷಕ ಗೋವಿಂದಾ ಆಪದ್ಭಾಂದವ ಗೋವಿಂದಾ
ಭಕ್ತವತ್ಸಲಾ ಗೋವಿಂದಾ ಕರುಣಾಸಾಗರ ಗೋವಿಂದಾ [ಶರಣಾಗತವತ್ಸಲ]
ಗೋವಿಂದಾ ಹರಿ ಗೋವಿಂದಾ ಗೋಕುಲನಂದನ ಗೋವಿಂದಾ [ವೇಂಕಟರಮಣ ಗೋವಿಂದಾ] ॥ 10 ॥

ಕಮಲದಳಾಕ್ಷ ಗೋವಿಂದಾ ಕಾಮಿತಫಲದಾತ ಗೋವಿಂದಾ
ಪಾಪವಿನಾಶಕ ಗೋವಿಂದಾ ಪಾಹಿ ಮುರಾರೇ ಗೋವಿಂದಾ
ಗೋವಿಂದಾ ಹರಿ ಗೋವಿಂದಾ ಗೋಕುಲನಂದನ ಗೋವಿಂದಾ [ವೇಂಕಟರಮಣ ಗೋವಿಂದಾ] ॥ 11 ॥

ಶ್ರೀ ಮುದ್ರಾಂಕಿತ ಗೋವಿಂದಾ ಶ್ರೀ ವತ್ಸಾಂಕಿತ ಗೋವಿಂದಾ
ಧರಣೀನಾಯಕ ಗೋವಿಂದಾ ದಿನಕರತೇಜಾ ಗೋವಿಂದಾ
ಗೋವಿಂದಾ ಹರಿ ಗೋವಿಂದಾ ಗೋಕುಲನಂದನ ಗೋವಿಂದಾ [ವೇಂಕಟರಮಣ ಗೋವಿಂದಾ] ॥ 12 ॥

ಪದ್ಮಾವತೀಪ್ರಿಯ ಗೋವಿಂದಾ ಪ್ರಸನ್ನಮೂರ್ತೀ ಗೋವಿಂದಾ
ಅಭಯಹಸ್ತ ಗೋವಿಂದಾ ಮತ್ಸ್ಯಾವತಾರ ಗೋವಿಂದಾ [ಪ್ರದರ್ಶಕ]
ಗೋವಿಂದಾ ಹರಿ ಗೋವಿಂದಾ ಗೋಕುಲನಂದನ ಗೋವಿಂದಾ [ವೇಂಕಟರಮಣ ಗೋವಿಂದಾ] ॥ 13 ॥

ಶಂಖಚಕ್ರಧರ ಗೋವಿಂದಾ ಶಾರ್​ಙ್ಗಗದಾಧರ ಗೋವಿಂದಾ
ವಿರಾಜಾತೀರ್ಧಸ್ಥ ಗೋವಿಂದಾ ವಿರೋಧಿಮರ್ಧನ ಗೋವಿಂದಾ
ಗೋವಿಂದಾ ಹರಿ ಗೋವಿಂದಾ ಗೋಕುಲನಂದನ ಗೋವಿಂದಾ [ವೇಂಕಟರಮಣ ಗೋವಿಂದಾ] ॥ 14 ॥

ಸಾಲಗ್ರಾಮ[ಧರ] ಗೋವಿಂದಾ ಸಹಸ್ರನಾಮಾ ಗೋವಿಂದಾ
ಲಕ್ಷ್ಮೀವಲ್ಲಭ ಗೋವಿಂದಾ ಲಕ್ಷ್ಮಣಾಗ್ರಜ ಗೋವಿಂದಾ
ಗೋವಿಂದಾ ಹರಿ ಗೋವಿಂದಾ ಗೋಕುಲನಂದನ ಗೋವಿಂದಾ [ವೇಂಕಟರಮಣ ಗೋವಿಂದಾ] ॥ 15 ॥

ಕಸ್ತೂರಿತಿಲಕ ಗೋವಿಂದಾ ಕನಕಾಂಬರಧರ ಗೋವಿಂದಾ [ಕಾಂಚನಾಂಬರಧರ]
ಗರುಡವಾಹನಾ ಗೋವಿಂದಾ ಗಜರಾಜ ರಕ್ಷಕ ಗೋವಿಂದಾ
ಗೋವಿಂದಾ ಹರಿ ಗೋವಿಂದಾ ಗೋಕುಲನಂದನ ಗೋವಿಂದಾ [ವೇಂಕಟರಮಣ ಗೋವಿಂದಾ] ॥ 16 ॥

ವಾನರಸೇವಿತ ಗೋವಿಂದಾ ವಾರಧಿಬಂಧನ ಗೋವಿಂದಾ
ಏಕಸ್ವರೂಪ ಗೋವಿಂದಾ ರಾಮಕೃಷ್ಣಾ ಗೋವಿಂದಾ
ಗೋವಿಂದಾ ಹರಿ ಗೋವಿಂದಾ ಗೋಕುಲನಂದನ ಗೋವಿಂದಾ [ವೇಂಕಟರಮಣ ಗೋವಿಂದಾ] ॥ 17 ॥

ಭಕ್ತನಂದನ ಗೋವಿಂದಾ ಪ್ರತ್ಯಕ್ಷದೇವಾ ಗೋವಿಂದಾ
ಪರಮದಯಾಕರ ಗೋವಿಂದಾ ವಜ್ರಕವಚಧರ ಗೋವಿಂದಾ
ಗೋವಿಂದಾ ಹರಿ ಗೋವಿಂದಾ ಗೋಕುಲನಂದನ ಗೋವಿಂದಾ [ವೇಂಕಟರಮಣ ಗೋವಿಂದಾ] ॥ 18 ॥

ವೈಜಯಂತಿಮಾಲ ಗೋವಿಂದಾ ವಡ್ಡಿಕಾಸುಲ ಗೋವಿಂದಾ
ವಸುದೇವಸುತ ಗೋವಿಂದಾ ಶ್ರೀವಾಸುದೇವ ಗೋವಿಂದಾ
ಗೋವಿಂದಾ ಹರಿ ಗೋವಿಂದಾ ಗೋಕುಲನಂದನ ಗೋವಿಂದಾ [ವೇಂಕಟರಮಣ ಗೋವಿಂದಾ] ॥ 19 ॥

ನಿತ್ಯಕಳ್ಯಾಣ ಗೋವಿಂದಾ ನೀರಜನಾಭ ಗೋವಿಂದಾ
ನೀಲಾದ್ರಿವಾಸ ಗೋವಿಂದಾ ನೀಲಮೇಘಶ್ಯಾಮ ಗೋವಿಂದಾ [ಕ್ಷೀರಾಬ್ಢಿವಾಸ]
ಗೋವಿಂದಾ ಹರಿ ಗೋವಿಂದಾ ಗೋಕುಲನಂದನ ಗೋವಿಂದಾ [ವೇಂಕಟರಮಣ ಗೋವಿಂದಾ] ॥ 20 ॥

ಸ್ವಯಂ ಪ್ರಕಾಶ ಗೋವಿಂದಾ ಆನಂದನಿಲಯ ಗೋವಿಂದಾ
ಶ್ರೀದೇವಿನಾಥ ಗೋವಿಂದಾ ದೇವಕಿ ನಂದನ ಗೋವಿಂದಾ
ಗೋವಿಂದಾ ಹರಿ ಗೋವಿಂದಾ ಗೋಕುಲನಂದನ ಗೋವಿಂದಾ [ವೇಂಕಟರಮಣ ಗೋವಿಂದಾ] ॥ 21 ॥

ತಿರುಮಲವಾಸ ಗೋವಿಂದಾ ರತ್ನಕಿರೀಟ ಗೋವಿಂದಾ
ಆಶ್ರಿತಪಕ್ಷ ಗೋವಿಂದಾ ನಿತ್ಯಶುಭಪ್ರದ ಗೋವಿಂದಾ
ಗೋವಿಂದಾ ಹರಿ ಗೋವಿಂದಾ ಗೋಕುಲನಂದನ ಗೋವಿಂದಾ [ವೇಂಕಟರಮಣ ಗೋವಿಂದಾ] ॥ 22 ॥

ಆನಂದರೂಪ ಗೋವಿಂದಾ ಆದ್ಯಂತರಹಿತ ಗೋವಿಂದಾ
ಇಹಪರ ದಾಯಕ ಗೋವಿಂದಾ ಇಭರಾಜ ರಕ್ಷಕ ಗೋವಿಂದಾ
ಗೋವಿಂದಾ ಹರಿ ಗೋವಿಂದಾ ಗೋಕುಲನಂದನ ಗೋವಿಂದಾ [ವೇಂಕಟರಮಣ ಗೋವಿಂದಾ] ॥ 23 ॥

ಪದ್ಮದಲಾಕ್ಷ ಗೋವಿಂದಾ ತಿರುಮಲನಿಲ್ಯ ಗೋವಿಂದಾ
ಶೇಷಶಾಯಿನೀ ಗೋವಿಂದಾ ಶೇಷಾದ್ರಿನಿಲಯ ಗೋವಿಂದಾ
ಗೋವಿಂದಾ ಹರಿ ಗೋವಿಂದಾ ಗೋಕುಲನಂದನ ಗೋವಿಂದಾ [ವೇಂಕಟರಮಣ ಗೋವಿಂದಾ] ॥ 24 ॥

ವರಾಹ ೠಪ ಗೋವಿಂದಾ ಶ್ರೀ ಕೂರ್ಮರೂಪ ಗೋವಿಂದಾ
ವಾಮನೠಪ ಗೋವಿಂದಾ ನರಹರಿರೂಪ ಗೋವಿಂದಾ [ಹರಿಹರೠಪ]
ಗೋವಿಂದಾ ಹರಿ ಗೋವಿಂದಾ ಗೋಕುಲನಂದನ ಗೋವಿಂದಾ [ವೇಂಕಟರಮಣ ಗೋವಿಂದಾ] ॥ 25 ॥

ಶ್ರೀ ಪರಶುರಾಮ ಗೋವಿಂದಾ ಶ್ರೀ ಬಲರಾಮ ಗೋವಿಂದಾ
ರಘುಕುಲ ರಾಮ ಗೋವಿಂದಾ ಶ್ರೀ ರಾಮಕೃಷ್ಣ ಗೋವಿಂದಾ
ಗೋವಿಂದಾ ಹರಿ ಗೋವಿಂದಾ ಗೋಕುಲನಂದನ ಗೋವಿಂದಾ [ವೇಂಕಟರಮಣ ಗೋವಿಂದಾ] ॥ 26 ॥

ತಿರುಮಲನಾಯಕ ಗೋವಿಂದಾ ಶ್ರಿತಜನಪೋಷಕ ಗೋವಿಂದಾ
ಶ್ರೀದೇವಿನಾಥ ಗೋವಿಂದಾ ಶ್ರೀವತ್ಸಾಂಕಿತ ಗೋವಿಂದಾ
ಗೋವಿಂದಾ ಹರಿ ಗೋವಿಂದಾ ಗೋಕುಲನಂದನ ಗೋವಿಂದಾ [ವೇಂಕಟರಮಣ ಗೋವಿಂದಾ] ॥ 27 ॥

ಗೋವಿಂದಾನಾಮ ಗೋವಿಂದಾ ವೇಂಕಟರಮಣಾ ಗೋವಿಂದಾ
ಕ್ಷೇತ್ರಪಾಲಕ ಗೋವಿಂದಾ ತಿರುಮಲನಾಥ ಗೋವಿಂದಾ ।
ಗೋವಿಂದಾ ಹರಿ ಗೋವಿಂದಾ ಗೋಕುಲನಂದನ ಗೋವಿಂದಾ [ವೇಂಕಟರಮಣ ಗೋವಿಂದಾ] ॥ 28 ॥

ವಾನರಸೇವಿತ ಗೋವಿಂದಾ ವಾರಧಿಬಂಧನ ಗೋವಿಂದಾ
ಏಡುಕೊಂಡಲವಾಡ ಗೋವಿಂದಾ ಏಕತ್ವರೂಪಾ ಗೋವಿಂದಾ
ಗೋವಿಂದಾ ಹರಿ ಗೋವಿಂದಾ ಗೋಕುಲನಂದನ ಗೋವಿಂದಾ [ವೇಂಕಟರಮಣ ಗೋವಿಂದಾ] ॥ 29 ॥

ಶ್ರೀ ರಾಮಕೃಷ್ಣ ಗೋವಿಂದಾ ರಘುಕುಲ ನಂದನ ಗೋವಿಂದಾ
ಪ್ರತ್ಯಕ್ಷದೇವಾ ಗೋವಿಂದಾ ಪರಮದಯಾಕರ ಗೋವಿಂದಾ
ಗೋವಿಂದಾ ಹರಿ ಗೋವಿಂದಾ ಗೋಕುಲನಂದನ ಗೋವಿಂದಾ [ವೇಂಕಟರಮಣ ಗೋವಿಂದಾ] ॥ 30 ॥

ವಜ್ರಕವಚಧರ ಗೋವಿಂದಾ ವೈಜಯಂತಿಮಾಲ ಗೋವಿಂದಾ
ವಡ್ಡಿಕಾಸುಲವಾಡ ಗೋವಿಂದಾ ವಸುದೇವತನಯಾ ಗೋವಿಂದಾ
ಗೋವಿಂದಾ ಹರಿ ಗೋವಿಂದಾ ಗೋಕುಲನಂದನ ಗೋವಿಂದಾ [ವೇಂಕಟರಮಣ ಗೋವಿಂದಾ] ॥ 31 ॥

ಬಿಲ್ವಪತ್ರಾರ್ಚಿತ ಗೋವಿಂದಾ ಭಿಕ್ಷುಕ ಸಂಸ್ತುತ ಗೋವಿಂದಾ
ಸ್ತ್ರೀಪುಂಸರೂಪಾ ಗೋವಿಂದಾ ಶಿವಕೇಶವಮೂರ್ತಿ ಗೋವಿಂದಾ
ಬ್ರಹ್ಮಾಂಡರೂಪಾ ಗೋವಿಂದಾ ಭಕ್ತರಕ್ಷಕ ಗೋವಿಂದಾ
ಗೋವಿಂದಾ ಹರಿ ಗೋವಿಂದಾ ಗೋಕುಲನಂದನ ಗೋವಿಂದಾ [ವೇಂಕಟರಮಣ ಗೋವಿಂದಾ] ॥ 32 ॥

ನಿತ್ಯಕಳ್ಯಾಣ ಗೋವಿಂದಾ ನೀರಜನಾಭ ಗೋವಿಂದಾ
ಹಾತೀರಾಮಪ್ರಿಯ ಗೋವಿಂದಾ ಹರಿ ಸರ್ವೋತ್ತಮ ಗೋವಿಂದಾ
ಗೋವಿಂದಾ ಹರಿ ಗೋವಿಂದಾ ಗೋಕುಲನಂದನ ಗೋವಿಂದಾ [ವೇಂಕಟರಮಣ ಗೋವಿಂದಾ] ॥ 33 ॥

ಜನಾರ್ಧನಮೂರ್ತಿ ಗೋವಿಂದಾ ಜಗತ್ಸಾಕ್ಷಿರೂಪಾ ಗೋವಿಂದಾ
ಅಭಿಷೇಕಪ್ರಿಯ ಗೋವಿಂದಾ ಆಪನ್ನಿವಾರಣ ಗೋವಿಂದಾ
ಗೋವಿಂದಾ ಹರಿ ಗೋವಿಂದಾ ಗೋಕುಲನಂದನ ಗೋವಿಂದಾ [ವೇಂಕಟರಮಣ ಗೋವಿಂದಾ] ॥ 34 ॥

ರತ್ನಕಿರೀಟಾ ಗೋವಿಂದಾ ರಾಮಾನುಜನುತ ಗೋವಿಂದಾ
ಸ್ವಯಂಪ್ರಕಾಶಾ ಗೋವಿಂದಾ ಆಶ್ರಿತಪಕ್ಷ ಗೋವಿಂದಾ
ಗೋವಿಂದಾ ಹರಿ ಗೋವಿಂದಾ ಗೋಕುಲನಂದನ ಗೋವಿಂದಾ [ವೇಂಕಟರಮಣ ಗೋವಿಂದಾ] ॥ 35 ॥

ನಿತ್ಯಶುಭಪ್ರದ ಗೋವಿಂದಾ ನಿಖಿಲಲೋಕೇಶಾ ಗೋವಿಂದಾ
ಆನಂದರೂಪಾ ಗೋವಿಂದಾ ಆದ್ಯಂತರಹಿತಾ ಗೋವಿಂದಾ
ಗೋವಿಂದಾ ಹರಿ ಗೋವಿಂದಾ ಗೋಕುಲನಂದನ ಗೋವಿಂದಾ [ವೇಂಕಟರಮಣ ಗೋವಿಂದಾ] ॥ 36 ॥

ಇಹಪರ ದಾಯಕ ಗೋವಿಂದಾ ಇಭರಾಜ ರಕ್ಷಕ ಗೋವಿಂದಾ
ಪರಮದಯಾಳೋ ಗೋವಿಂದಾ ಪದ್ಮನಾಭಹರಿ ಗೋವಿಂದಾ
ಗೋವಿಂದಾ ಹರಿ ಗೋವಿಂದಾ ಗೋಕುಲನಂದನ ಗೋವಿಂದಾ [ವೇಂಕಟರಮಣ ಗೋವಿಂದಾ] ॥ 37 ॥

ತಿರುಮಲವಾಸಾ ಗೋವಿಂದಾ ತುಲಸೀವನಮಾಲ ಗೋವಿಂದಾ
ಶೇಷಾದ್ರಿನಿಲಯಾ ಗೋವಿಂದಾ ಶೇಷಸಾಯಿನೀ ಗೋವಿಂದಾ
ಶ್ರೀ ಶ್ರೀನಿವಾಸಾ ಗೋವಿಂದಾ ಶ್ರೀ ವೇಂಕಟೇಶಾ ಗೋವಿಂದಾ
ಗೋವಿಂದಾ ಹರಿ ಗೋವಿಂದಾ ಗೋಕುಲನಂದನ ಗೋವಿಂದಾ [ವೇಂಕಟರಮಣ ಗೋವಿಂದಾ] ॥ 38 ।

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

What is ಗೋವಿಂದ ನಾಮಾವಳಿ?

ಗೋವಿಂದ ನಾಮಾವಳಿ is a Sri Krishna Stotrams available on Bhakti Granth in the selected language or script.

Which language or script is this version in?

This edition is published in Kannada. Use the language selector to view another available edition.

Can I read ಗೋವಿಂದ ನಾಮಾವಳಿ online?

Yes. The imported text is available directly on this page for online reading and recitation.

Can I download ಗೋವಿಂದ ನಾಮಾವಳಿ as a PDF?

If a verified PDF resource was found on the source page, a PDF download button is automatically connected to this page.

How can I share this page?

Use Copy Link, WhatsApp or Facebook in the sticky sharing bar provided by the Bhakti Granth theme.

Are there related devotional texts on Bhakti Granth?

Yes. The Bhakti Granth theme automatically connects texts through language and topic relationships to strengthen navigation and topical coverage.

WhatsApp Facebook