ಅನ್ನಮಯ್ಯ ಕೀರ್ತನ ರಾಧಾ ಮಾಧವ ರತಿ ಚರಿತಮಿತಿ
ರಾಧಾಮಾಧವರತಿಚರಿತಮಿತಿ
ಬೋಧಾವಹಂ ಶ್ರುತಿಭೂಷಣಂ ॥
ಗಹನೇ ದ್ವಾವಪಿ ಗತ್ವಾ ಗತ್ವಾ
ರಹಸಿ ರತಿಂ ಪ್ರೇರಯತಿ ಸತಿ ।
ವಿಹರತಸ್ತದಾ ವಿಲಸಂತೌ
ವಿಹತಗೃಹಾಶೌ ವಿವಶೌ ತೌ ॥
ಲಜ್ಜಾಶಭಳ ವಿಲಾಸಲೀಲಯಾ
ಕಜ್ಜಲನಯನ ವಿಕಾರೇಣ ।
ಹೃಜ್ಜಾವ್ಯವನಹಿತ ಹೃದಯಾ ರತಿ
ಸ್ಸಜ್ಜಾ ಸಂಭ್ರಮಚಪಲಾ ಜಾತಾ ॥
ಪುರತೋ ಯಾಂತಂ ಪುರುಷಂ ವಕುಳೈಃ
ಕುರಂಟಕೈರ್ವಾ ಕುಟಜೈರ್ವಾ ।
ಪರಮಂ ಪ್ರಹರತಿ ಪಶ್ಚಾಲ್ಲಗ್ನಾ-
ಗಿರಂ ವಿನಾಸಿ ವಿಕಿರತಿ ಮುದಂ ॥
ಹರಿ ಸುರಭೂರುಹ ಮಾರೋಹತೀವ
ಚರಣೇನ ಕಟಿಂ ಸಂವೇಷ್ಟ್ಯ ।
ಪರಿರಂಚಣ ಸಂಪಾದಿತಪುಲಕೈ
ಸ್ಸುರುಚಿರ್ಜಾತಾ ಸುಮಲತಿಕೇವ ॥
ವಿಧುಮುಖದರ್ಶನ ವಿಕಳಿತಲಜ್ಜಾ-
ತ್ವಧರಬಿಂಬಫಲಮಾಸ್ವಾದ್ಯ ।
ಮಧುರೋಪಾಯನಮಾರ್ಗೇಣ ಕುಚೌ
ನಿಧಿವದ ತ್ವಾ ನಿತ್ಯಸುಖಮಿತಾ ॥
ಸುರುಚಿರಕೇತಕ ಸುಮದಳ ನಖರೈ-
ರ್ವರಚಿಬುಕಂ ಸಾ ಪರಿವೃತ್ಯ ।
ತರುಣಿಮಸಿಂಧೌ ತದೀಯದೃಗ್ಜಲ-
ಚರಯುಗಳಂ ಸಂಸಕ್ತಂ ಚಕಾರ ॥
ವಚನ ವಿಲಾಸೈರ್ವಶೀಕೃತ ತಂ
ನಿಚುಲಕುಂಜ ಮಾನಿತದೇಶೇ ।
ಪ್ರಚುರಸೈಕತೇ ಪಲ್ಲವಶಯನೇ-
ರಚಿತರತಿಕಳಾ ರಾಗೇಣಾಸ ॥
ಅಭಿನವಕಲ್ಯಾಣಾಂಚಿತರೂಪಾ-
ವಭಿನಿವೇಶ ಸಂಯತಚಿತ್ತೌ ।
ಬಭೂವತು ಸ್ತತ್ಪರೌ ವೇಂಕಟ
ವಿಭುನಾ ಸಾ ತದ್ವಿಧಿನಾ ಸತಯಾ ॥
ಸಚ ಲಜ್ಜಾವೀಕ್ಷಣೋ ಭವತಿ ತಂ
ಕಚಭರಾಂ ಗಂಧಂ ಘ್ರಾಪಯತಿ ।
ನಚಲತಿಚೇನ್ಮಾನವತೀ ತಥಾಪಿ
ಕುಚಸಂಗಾದನುಕೂಲಯತಿ ॥
ಅವನತಶಿರಸಾಪ್ಯತಿ ಸುಭಗಂ
ವಿವಿಧಾಲಾಪೈರ್ವಿವಶಯತಿ ।
ಪ್ರವಿಮಲ ಕರರುಹರಚನ ವಿಲಾಸೈ
ರ್ಭುವನಪತಿ ತಂ ಭೂಷಯತಿ ॥
ಲತಾಗೃಹಮೇಳನಂ ನವಸೈ
ಕತವೈಭವ ಸೌಖ್ಯಂ ದೃಷ್ಟ್ವಾ ।
ತತಸ್ತತಶ್ಚರಸೌ ಕೇಲೀ-
ವ್ರತಚರ್ಯಾಂ ತಾಂ ವಾಂಛಂತೌ ।
ವನಕುಸುಮ ವಿಶದವರವಾಸನಯಾ-
ಘನಸಾರರಜೋಗಂಧೈಶ್ಚ ।
ಜನಯತಿ ಪವನೇ ಸಪದಿ ವಿಕಾರಂ-
ವನಿತಾ ಪುರುಷೌ ಜನಿತಾಶೌ ॥
ಏವಂ ವಿಚರನ್ ಹೇಲಾ ವಿಮುಖ-
ಶ್ರೀವೇಂಕಟಗಿರಿ ದೇವೋಯಂ ।
ಪಾವನರಾಧಾಪರಿರಂಭಸುಖ-
ಶ್ರೀ ವೈಭವಸುಸ್ಥಿರೋ ಭವತಿ ॥
ಪದೇ ಪದೇ ಕೇಳಲಾಗುವ ಪ್ರಶ್ನೆಗಳು
What is ಅನ್ನಮಯ್ಯ ಕೀರ್ತನ ರಾಧಾ ಮಾಧವ ರತಿ ಚರಿತಮಿತಿ?
ಅನ್ನಮಯ್ಯ ಕೀರ್ತನ ರಾಧಾ ಮಾಧವ ರತಿ ಚರಿತಮಿತಿ is a Annamayya Keerthanas available on Bhakti Granth in the selected language or script.
Which language or script is this version in?
This edition is published in Kannada. Use the language selector to view another available edition.
Can I read ಅನ್ನಮಯ್ಯ ಕೀರ್ತನ ರಾಧಾ ಮಾಧವ ರತಿ ಚರಿತಮಿತಿ online?
Yes. The imported text is available directly on this page for online reading and recitation.
Can I download ಅನ್ನಮಯ್ಯ ಕೀರ್ತನ ರಾಧಾ ಮಾಧವ ರತಿ ಚರಿತಮಿತಿ as a PDF?
If a verified PDF resource was found on the source page, a PDF download button is automatically connected to this page.
How can I share this page?
Use Copy Link, WhatsApp or Facebook in the sticky sharing bar provided by the Bhakti Granth theme.
Are there related devotional texts on Bhakti Granth?
Yes. The Bhakti Granth theme automatically connects texts through language and topic relationships to strengthen navigation and topical coverage.