ಅನ್ನಮಯ್ಯ ಕೀರ್ತನ ನವನೀತಚೋರಾ ನಮೋ ನಮೋ


ನವನೀತಚೋರ ನಮೋ ನಮೋ
ನವಮಹಿಮಾರ್ಣವ ನಮೋ ನಮೋ ॥

ಹರಿ ನಾರಾಯಣ ಕೇಶವಾಚ್ಯುತ ಶ್ರೀಕೃಷ್ಣ
ನರಸಿಂಹ ವಾಮನ ನಮೋ ನಮೋ ।
ಮುರಹರ ಪದ್ಮ ನಾಭ ಮುಕುಂದ ಗೋವಿಂದ
ನರನಾರಾಯಣರೂಪ ನಮೋ ನಮೋ ॥

ನಿಗಮಗೋಚರ ವಿಷ್ಣು ನೀರಜಾಕ್ಷ ವಾಸುದೇವ
ನಗಧರ ನಂದಗೋಪ ನಮೋ ನಮೋ ।
ತ್ರಿಗುಣಾತೀತ ದೇವ ತ್ರಿವಿಕ್ರಮ ದ್ವಾರಕ
ನಗರಾಧಿನಾಯಕ ನಮೋ ನಮೋ ॥

ವೈಕುಂಠ ರುಕ್ಮಿಣೀವಲ್ಲಭ ಚಕ್ರಧರ
ನಾಕೇಶವಂದಿತ ನಮೋ ನಮೋ ।
ಶ್ರೀಕರಗುಣನಿಧಿ ಶ್ರೀ ವೇಂಕಟೇಶ್ವರ
ನಾಕಜನನನುತ ನಮೋ ನಮೋ ॥

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

What is ಅನ್ನಮಯ್ಯ ಕೀರ್ತನ ನವನೀತಚೋರಾ ನಮೋ ನಮೋ?

ಅನ್ನಮಯ್ಯ ಕೀರ್ತನ ನವನೀತಚೋರಾ ನಮೋ ನಮೋ is a Annamayya Keerthanas available on Bhakti Granth in the selected language or script.

Which language or script is this version in?

This edition is published in Kannada. Use the language selector to view another available edition.

Can I read ಅನ್ನಮಯ್ಯ ಕೀರ್ತನ ನವನೀತಚೋರಾ ನಮೋ ನಮೋ online?

Yes. The imported text is available directly on this page for online reading and recitation.

Can I download ಅನ್ನಮಯ್ಯ ಕೀರ್ತನ ನವನೀತಚೋರಾ ನಮೋ ನಮೋ as a PDF?

If a verified PDF resource was found on the source page, a PDF download button is automatically connected to this page.

How can I share this page?

Use Copy Link, WhatsApp or Facebook in the sticky sharing bar provided by the Bhakti Granth theme.

Are there related devotional texts on Bhakti Granth?

Yes. The Bhakti Granth theme automatically connects texts through language and topic relationships to strengthen navigation and topical coverage.

WhatsApp Facebook